ಧ್ಯೇಯ ವಾಯು ಗುಣಮಟ್ಟವನ್ನು ಸುಧಾರಿಸುವುದು

Mission_01 Create collective

ವಾಯು ಮಾಲಿನ್ಯವನ್ನು
ನಿಭಾಯಿಸಲು

ಸಂಘಟನೆ
ರಚಿಸುವುದು

Mission_02 seeding infrastructure

ವಿಭಿನ್ನ ಪಾಲುದಾರರಿಂದ
ಮೂಲಸೌಕರ್ಯ

ಕ್ರಮಗಳನ್ನು ವೇಗವರ್ಧಿಸಲು
ಆಧಾರ ಸ್ಥಾಪನೆ

Mission_03 improve capabilitues

ಸಾಕ್ಷಿ ಆಧಾರಿತ ನಿರ್ಧಾರಗಳನ್ನು
ತೆಗೆದುಕೊಳ್ಳಲು

ಪಾಲುದಾರರ ಸಾಮರ್ಥ್ಯವನ್ನು
ಸುಧಾರಿಸುವುದು

Mission_04 replicate cities

ಇತರ ನಗರಗಳಿಗೆ
ಅನುಸರಿಸಲು

ಪ್ರತಿರೂಪ ಮಾದರಿ
ರಚಿಸುವುದು

ಬದಲಾವಣೆಯ ಸಿದ್ಧಾಂತ ವಾಯು ಮಾಲಿನ್ಯವನ್ನು ವೈಯಕ್ತೀಕರಿಸುವ ಒಂದು ಸಾರ್ವಜನಿಕ ನಿರೂಪಣೆ ನಿರ್ಮಿಸುವುದು ಹಾಗೂ ತಿಳಿಸಿದ ಕ್ರಮಗಳಿಗೆ ಚಾಲನೆ ನೀಡುವುದು.

ಸ್ಥಳೀಯ ವಾಯು ಗುಣಮಟ್ಟ ಮತ್ತು ಪೂರಕ ಡೇಟಾವನ್ನು ಸುಧಾರಿಸುವುದು

 • ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವನ್ನು ರಚಿಸುವುದು
 • ನಾಗರಿಕ ವಿಜ್ಞಾನ
 • ಕ್ರೌಡ್ ಸೋರ್ಸಿಂಗ್

ರಾಜ್ಯದ ಕ್ರಮವನ್ನು ಬೆಂಬಲಿಸುವುದು

 • ಮೌಲ್ಯಮಾಪನ
 • ಪೈಲಟ್
 • ತಾಂತ್ರಿಕ ಬೆಂಬಲ ಘಟಕ
 • ಸ್ಕೇಲ್ – ಅಪ್ ಗಾಗಿ ಸಹಾಯ ಮಾಡುವುದು

ನಾಗರಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು

 • ಒಳನೋಟಗಳನ್ನು ರಚಿಸುವುದು
 • ನಿರೂಪಣೆಗಳನ್ನು ನಿರ್ಮಿಸುವುದು
 • ಸಂಗ್ರಹಗಳನ್ನು ರಚಿಸುವುದು
 • ಔಟ್ರೀಚ್ ಕ್ಯಾಂಪೇನ್ ಅನ್ನು ನಡೆಸುವುದು

ನೇತ್ರತ್ವದ ಹಿಂದೆ ಕ್ಲೀನ್ ಏರ್ ಪ್ಲ್ಯಾಟ್‌ಫಾರ್ಮ್ ಅನ್ನು ಕಲ್ಪಿಸುವ, ಬೆಂಬಲಿಸುವ, ಆಡಳಿತ ಮಾಡುವ ಮತ್ತು ಮುಂದೆ ನಡೆಸುತ್ತಿರುವ ಜನರನ್ನು ಭೇಟಿ ಮಾಡಿ

ಆಂಕರ್ ಪೇಟ್ರನ್ಸ್

KMS profile 1

ಡಾ. ಕಿರಣ್ ಮಜುಮ್ದಾರ್-ಶಾ

biocon

ಬಯೋಕಾನ್ ಫೌಂಡೇಶನ್

appi-logo

ಅಜೀಮ್ ಪ್ರೇಮ್‍ಜೀ ಫಿಲಾಂತ್ರಪಿಕ್ ಇನಿಷಿಯೇಟಿವ್ಸ್

wipro

ವಿಪ್ರೋ ಫೌಂಡೇಶನ್

ಆಂಕರ್ ಪೇಟ್ರನ್ ಆಗಿ ನಮ್ಮನ್ನು ಸೇರಿಕೊಳ್ಳಿ

ನೀವು ಕ್ಲೀನ್ ಏರ್ ಪ್ಲ್ಯಾಟ್‍ಫಾರ್ಮ್ -ಬೆಂಗಳೂರು ಅನ್ನು ಬೆಂಬಲಿಸಲು ಆಸಕ್ತಿ ಹೊಂದಿದ್ದರೆ, [email protected] ಗೆ ನಮಗೆ ಬರೆಯಿರಿ

ನಮ್ಮ ಸಂಘಟನೆ

ಯೋಗೇಶ್ ರಂಗನಾಥ್

ಸಿಇಒ (CEO)

ಅನಿಲ್ ರಾಮ್ ಪ್ರಸಾದ್

ಹಿರಿಯ ವ್ಯವಸ್ಥಾಪಕ (ಸೀನಿಯರ್ ಮ್ಯಾನೇಜರ್)

ಅಸಾವರಿ ರಾಜ್ ಶರ್ಮಾ

ವ್ಯವಸ್ಥಾಪಕಿ - ಔಟ್ರೀಚ್