ಮಾಹಿತಿ ಪರಿಸ್ಥಿತಿ ಎಷ್ಟು ಕೆಟ್ಟಿದೆ?

Asthma

25%

ರಷ್ಟು ಬೆಂಗಳೂರಿನ
ಮಕ್ಕಳು ಆಸ್ತಮಾ ರೋಗಕ್ಕೆ ತುತ್ತಾಗಿದ್ದಾರೆ

Heart

20%

ರಷ್ಟು ಹೃದಯಾಘಾತ ಪ್ರಕರಣಗಳು
ವಾಯು ಮಾಲಿನ್ಯದಿಂದಾಗಿ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ನ ಕಾರ್ಡಿಯೋ ಐಸಿಯು (ICU)
ನಲ್ಲಿ ಪ್ರವೇಶ ಪಡೆಯುತ್ತವೆ

Lungs

40%

ರಷ್ಟು ಧೂಮಪಾನ
ಮಾಡದವರು ಶ್ವಾಸಕೋಶದ
ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ

ಚಿಕ್ಕ ಮಕ್ಕಳು ವಿಶೇಷವಾಗಿ ದುರ್ಬಲರಾಗಿದ್ದಾರೆ: ಏಕೆಂದರೆ ಅವರು
ವಯಸ್ಕರರಿಗಿಂತ ಎರಡು ಪಟ್ಟು ವೇಗವಾಗಿ ಉಸಿರಾಡುತ್ತಾರೆ, ಅಲ್ಲದೆ ಅವರು ಹೆಚ್ಚು ಸಕ್ರಿಯವಾಗಿರುವುದರಿಂದ
ವಾಯು ಮಾಲಿನ್ಯ ಹೆಚ್ಚಾಗಿ ಕೇಂದ್ರೀಕೃತವಾಗಿರುವ ನೆಲಕ್ಕೆ ಹತ್ತಿರವಾಗಿ ಉಸಿರಾಡುತ್ತಾರೆ.

ಬೆಂಗಳೂರನ್ನು ಏನು ಪ್ರದೂಶಿಸುತ್ತಿದೆ? ನಗರದ ವಾಯುವಿನಲ್ಲಿ ಪಿ ಎಮ್ (PM) 2.5 ಎಲ್ಲಿಂದ ಬರುತ್ತಿದೆ?

Source: TERI, 2010

ಪರಿಣಾಮ ಅದು ನನಗೆ ಹೇಗೆ ಪರಿಣಾಮ ಬೀರುತ್ತಿದೆ?

ಸವಾಲುಗಳು ಹೋರಾಡಲು ಯಾಕೆ ಕಷ್ಟ?

ವಾಯುವಿನ ಕೊರತೆ
ಗುಣಮಟ್ಟದ ಮಾಹಿತಿ

ವಾಯು ಗುಣಮಟ್ಟದ ನೈಜ ಚಿತ್ರಣವನ್ನು ನಮಗೆ ನೀಡಲು, ನಗರಕ್ಕೆ ಇಷ್ಟು ಸಂಖ್ಯೆಯ ಮಾನಿಟರ್ ಗಳ ಅವಶ್ಯಕತೆ ಇಲ್ಲ.ನೀತಿ ಮತ್ತು ಆಡಳಿತಾತ್ಮಕ ಸವಾಲುಗಳು

ನೀತಿಗಳನ್ನು ಮಾಡುವವರು, ಬಹು-ಪಾಲುದಾರ ವಿಧಾನದ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಾಕಷ್ಟು ಸಾಕ್ಷಿ ಹಾಗೂ ಸಾಮರ್ಥ್ಯವನ್ನು ಹೊಂದಿಲ್ಲ.

ಮಾಲಿನ್ಯದ ಮೂಲಗಳ ತಿಳುವಳಿಕೆಯ ಕೊರತೆ

ಧೂಮ ಹೊರಸೂಸುವಿಕೆ ಡೇಟಾಬೇಸ್ ಇಲ್ಲದಿರುವ ಕಾರಣ, ಮಾಲಿನ್ಯಕೆ ಹೆಚ್ಚಿನ ಕೊಡುಗೆ ನೀಡುವ ಮೂಲಗಳನ್ನು ನಾವು ತಿಳಿಯಲು ಸಾಧ್ಯವಾಗುತ್ತಿಲ್ಲ


ಸೀಮಿತ ನಾಗರಿಕ
ಒಳಗೊಳ್ಳುವಿಕೆ

ಆವರಿಸುವಿಕೆ ಮತ್ತು ಆರೋಗ್ಯದ ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲದೆಯೇ, ಸಾರ್ವಜನಿಕರು ಸುತ್ತುವರಿದ ವಾಯು ಉತ್ತಮ ಎಂದು ಗ್ರಹಿಸುತ್ತಾರೆ.

ಕಡಿಮೆ ವೆಚ್ಚದ ಸಂವೇದಕ ಪರಿಸರ ವ್ಯವಸ್ಥೆಯು ಸಾಕಷ್ಟಿಲ್ಲ

ಕಡಿಮೆ ವೆಚ್ಚದ ಸಂವೇದಕ(ಸೆನ್ಸರ್) ಗಳನ್ನು ನಿಯಂತ್ರಕರು ಸ್ವೀಕರಿಸುವುದಿಲ್ಲ, ಆದರೆ ಸಂವೇದಕ(ಸೆನ್ಸರ್)ಗಳ ಯಾವುದೇ ಸ್ವತಂತ್ರ ಮೌಲ್ಯಮಾಪನವಿಲ್ಲ.

ತಿರುಗಿದ
ಪರಿಣಾಮ

ತೀವ್ರವಾಗಿ ಹಾನಿಗೊಳಗಾದವರು ಕನಿಷ್ಠವಾದ ಕೊಡುಗೆ ನೀಡುತ್ತಾರೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರು ಹೆಚ್ಚು ಪ್ರತಿನಿಧಿಸುವುದಿಲ್ಲ.


ಪ್ರಯತ್ನ ಇಲ್ಲಿಯವರೆಗೆ ಏನು ಮಾಡಲಾಗಿದೆ?

SC ಯಿಂದ (ಸುಪ್ರೀಮ್ ಕೋರ್ಟ್ ನಿಂದ) 14 ಪಾಯಿಂಟ್ ಆಕ್ಷನ್ ಪಾಯಿಂಟ್.

ಹೊಸ ಎಲ್ ಪಿ ಜಿ (LPG) 3 -ವೀಲರ್ ವಾಹನಗಳನ್ನು ಮತ್ತು ಹಳೆಯ ವಾಹನಗಳನ್ನು ರೂಪಾಂತರಕ್ಕಾಗಿ ಪರಿಚಯಿಸುವುದು.

PUC(ಪಿಯುಸಿ) ಇಲ್ಲ ಇಂಧನ ಇಲ್ಲ - ನೀತಿಯ ಪರಿಚಯ.

ಪ್ರತಿ ಪೆಟ್ರೋಲ್ ಪಂಪ್ ನಲ್ಲಿ ವಿದ್ಯುನ್ಮಾನ ಹೊರಸೂಸುವಿಕೆಯ ಪರೀಕ್ಷಾ ಕೇಂದ್ರವನ್ನು(ಎಲೆಕ್ಟ್ರಾನಿಕ್ ಎಮಿಶನ್ ಟೆಸ್ಟಿಂಗ್ ಸೆಂಟರ್) ಸ್ಥಾಪಿಸುವುದು.

ಸೀಮೆ ಎಣ್ಣೆ ನಿಗ್ರಹಿಸುವುದು

ಇಂಧನಗಳ ಕಲಬೆರಕೆ ಪರಿಶೀಲಿಸುವುದು

2 ಫ್ಲೈ ಓವರ್ ಗಳು, 5 ಏಕ-ಮುಖ(ಒನ್-ವೇ) ರಸ್ತೆಗಳು ಇತ್ಯಾದಿಗಳನ್ನು ನಿರ್ಮಿಸುವುದು

ಬಿ ಎಮ್ ಟಿ ಸಿ(BMTC) ಯ ಫ್ಲೀಟ್ ಗಾತ್ರವನ್ನು ಹೆಚ್ಚಿಸುವುದು

ಕೆ ಎಸ್ ಪಿ ಸಿ ಬಿ(KSPCB) 1 ಆನ್ಲೈನ್ ​​ಆಂಬಿಯೆಂಟ್ ಮಾನಿಟರ್ ಅನ್ನು ಸ್ಥಾಪಿಸುವುದು

ಕೈಗಾರಿಕೆಗಳು DG ಸೆಟ್ ಮತ್ತು ಬಾಯ್ಲರ್ ಗಳಿಗೆ ಶುದ್ಧ ಇಂಧನ ಬಳಕೆ ಮಾಡುತ್ತವೆ ಎಂದು ಕೆ ಎಸ್ ಪಿ ಸಿ ಬಿ(KSPCB) ಮಾನಿಟರ್ ಮಾಡುತ್ತದೆ

ಸಪ್ಟೆಂಬರ್, 1998

ಸಲ್ಫರ್ ರಿಡಕ್ಷನ್ ಪ್ರೋಗ್ರಾಂ

ಹಸಿರು ಇಂಧನ ಪರಿಚಯ - ಸುಪ್ರೀಂ ಕೋರ್ಟ್(SC) ಪ್ರಾರಂಭಿಸಿದೆ

ಏಪ್ರಿಲ್, 2010

ಕರ್ನಾಟಕ HC(ಹೈಕೋರ್ಟ್) ನಿಂದ ಸುಯೊ-ಮೋಟೋ ಹಸ್ತಕ್ಷೇಪ

ದ್ವಿಚಕ್ರವಾಹನಗಳ ನೋಂದಣಿ ನಿರ್ಬಂಧಿಸುವುದು, ಎಚ್ ಎಮ್ ವಿ (HMV)ಗಳ ಪ್ರವೇಶವನ್ನು ನಿಷೇಧಿಸುವುದು, 2 ಸ್ಟ್ರೋಕ್ 2-ವೀಲರ್ ಗಳನ್ನು ನಿಷೇಧಿಸುವುದು

CBD ನಲ್ಲಿ ಆಟೋ ರಿಕ್ಷಾವನ್ನು ,> 15 ವರ್ಷ ಎಚ್ ಎಮ್ ವಿ (HMV) ಅನ್ನು ನಿಷೇಧಿಸುವುದು

PUC (ಪಿ ಯು ಸಿ) ಇಲ್ಲ ಇಂಧನ ಇಲ್ಲ

ತೀವ್ರ ಹಾರ್ನ್ ಅನ್ನು ನಿಯಂತ್ರಿಸಿ, ಸಂಚಾರವನ್ನು ನಿಯಂತ್ರಿಸುವುದು ಮತ್ತು ದಂಡ ಹಾಕುವುದು

ವಾಹನ ಹೊರಸೂಸುವಿಕೆ ಕೇಂದ್ರದ (ಎಮೀಶನ್ ಸೆಂಟರ್ ನ) ಪರೀಕ್ಷೆ

ಸಿ ಎನ್ ಜಿ (CNG) ಗೆ ಬದಲಿಸುವುದು ಮತ್ತು ಸಾಮೂಹಿಕ ಅರಿವು ಮೂಡಿಸುವುದು

ಜುಲೈ, 2015

ಮೊಬೈಲ್ ಧೂಮ ಹೊರಸೂಸುವಿಕೆ (ಎಮೀಶನ್)

ಪರೀಕ್ಷಿಸುವ 6 ವ್ಯಾನ್ ಗಳು BLR ನಲ್ಲಿ ನಿಯೋಜಿಸಲಾಗಿವೆ

25% ರಷ್ಟು ಡೀಸೆಲ್ ಮಾದರಿಯ ವಾಹನಗಳು ಧೂಮ ಹೊರಸೂಸುವಿಕೆ(ಎಮೀಶನ್) ಪರಿಶೀಲನೆಯಲ್ಲಿ ವಿಫಲವಾಗಿವೆ

ಏಪ್ರಿಲ್, 2017

ರಾಷ್ಟ್ರೀಯ ಗ್ರೀನ್ ಟ್ರಿಬ್ಯೂನಲ್ ಬೆಂಗಳೂರು ಸೇರಿದಂತೆ ಕರ್ನಾಟಕದ 4 ನಗರಗಳಿಗೆ

ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಮಗ್ರ ಕಾರ್ಯ ಯೋಜನೆಯನ್ನು ರೂಪಿಸಲು ನಿರ್ದೇಶನ ನೀಡಿದೆ

ಅಕ್ಟೋಬರ್, 2018